ಕಲಾವಿದರ ಮಾಸಾಶನ 2,500 ರೂ.ಗೆ ಹೆಚ್ಚಿಸಿ ಸರ್ಕಾರದ ಆದೇಶ

ಬೆಂಗಳೂರು: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2 ಸಾವಿರ ರೂ. ನಿಂದ 2,500 ರೂ.ಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2 ಸಾವಿರ ರೂ. ನಿಂದ 2,500 ರೂ. ಗೆ ಹೆಚ್ಚಿಸಲಾಗಿದೆ. ಇದಕ್ಕೆ ಬೇಕಾಗುವ 40,76,72,000 ರೂ. ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.
ಕಲಾವಿದರ ಮಾಸಾಶನವನ್ನು 2 ಸಾವಿರ ರೂ. ನಿಂದ 2,500 ರೂ.ಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ. | Source: ETV Bharat News
Ralated News
0. Asianet News Kannada – Suvarna News Tops Kannada Digital News On Comscore - BW Businessworld1. Latest main news of mangalore, udupi - Page Asianet-Suvarna-News-held-liable-for-defaming-Divya-Spandana-Ramya - PulauJudi
2. Neeraj Kohli to lead Asianet News Network as Chairman - Exchange4media
3. NEWS18 Kannada: Karnataka’s Trusted News Source Surges in Reach - Passionate In Marketing
4. Mangaluru: Heavy police deployment after Hindu activist’s murder - Udayavani
5. 'Her Photos Were Repeatedly Shown' : Supreme Court Dismisses Asianet News Plea To Quash Divya Spandana's... - Live Law
6. Vikhroli Assembly Election Results LIVE: Shiv Sena-UBT leader Sunil Rajaram Raut registers thumping victory - India TV News
7. Zee Kannada News to telecast Zee Achievers Award 2024 on February 16 - Adgully.com
8. Frank P Thomas elevated as CEO of Asianet News Network - MediaNews4U
9. Sanjay Raut's brother Sunil makes ‘bakri kategi’ remark; rival Suvarna Karanje files complaint - Mint