ಮಂಡ್ಯದಲ್ಲಿ ಬಾಲಕಿ ಸಾ*ವು ಪ್ರಕರಣ, ಪೊಲೀಸರ ವಿರುದ್ಧ ಕುಬುಂಸ್ಥರ ಆಕ್ರೋಶ!

ಮಂಡ್ಯದಲ್ಲಿ ಬಾಲಕಿ ಸಾ*ವು ಪ್ರಕರಣ, ಪೊಲೀಸರ ವಿರುದ್ಧ ಕುಬುಂಸ್ಥರ ಆಕ್ರೋಶ!

ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಬೈಕ್‌ನಲ್ಲಿ ಚಲಿಸುತ್ತಿದ್ದ ಪೋಷಕರನ್ನು ಹೆಲ್ಮೆಟ್‌ ತಪಾಸಣೆಗಾಗಿ ಅಡ್ಡಗಟ್ಟಲು ಮುಂದಾದಾಗ ಆಯತಪ್ಪಿ ಬಿದ್ದ ಮಗು ತೀವ್ರ ರಕ್ತಸ್ರಾವದಿಂದ ಸಾ*ವನಪ್ಪಿದೆ. ಬೆಂಗಳೂರು ಮೈಸೂರು ಹೆದ್ದಾರಿಯ ಸ್ವರ್ಣಸಂದ್ರ ಬಳಿ ಈ ಘಟನೆ ನಡೆದಿದ್ದು, ಮೂರು ವರ್ಷದ ಬಾಲಕಿ ಮೃ*ತಪಟ್ಟಿದ್ದಾಳೆ. ಮೂಲ ಗೊರವನಹಳ್ಳಿಯವರಾಗಿದ್ದು, ಮಂಡ್ಯಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಸ್ಪತ್ರೆ ಬಳಿ ಮಗುವನ್ನು ತಂದೆ ತಾಯಿ ಮಡಿಲಿನಲ್ಲಿಟ್ಟುಕೊಂಡು ಗೋಳಾಡುತ್ತಿರೋ ದೃಶ್ಯ ಮನಕಲುಕುವಂತಿದೆ. ಪೊಲೀಸರ ಈ ವರ್ತನೆಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. | Source: Vijay Karnataka

Ralated News

0. Two foreigners arrested for peddling drugs at pubs, lavish parties - Public TV English
1. Telangana: Congress MLC Teenmar Mallanna’s office vandalised in Hyderabad - Public TV English
2. Four dead as car crashes into barrier on Bengaluru-Mysuru highway - Public TV English
3. IOA constitutes fact-finding committee to investigate delay in BFI elections - Public TV English
4. Indian stock markets to track Q1 earnings, tariff talks, and macroeconomic data this week: Experts - Public TV English
5. 10 Amarnath Yatra pilgrims injured in bus accident in J-K's Kulgam - Public TV English
6. Kushal Tandon says fan entered his house without permission, calls it ‘not okay’ - Public TV English
7. PM Modi congratulates Harsh Vardhan Shringla on Rajya Sabha nomination, hails his diplomatic expertise - Public TV English
8. Two senior operators died after inhaling toxic gas at MRPL in Mangaluru - Public TV English
9. Telangana Congress chief condoles demise of actor Kota Srinivasa Rao - Public TV English
Previous Post Next Post

Leave a Reply

Your email address will not be published. Required fields are marked *