Karnataka Rains: ಕರಾವಳಿ ಸೇರಿದಂತೆ 15 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್: ಕೊಪ್ಪಳ, ದಾವಣಗೆರೆ ಸೇರಿ 10 ಜಿಲ್ಲೆಗಳಿಗೆ ಬೆಳ್ಳಂಬೆಳಗ್ಗೆ ಮಳೆ

Karnataka Rains: ಕರಾವಳಿ ಸೇರಿದಂತೆ 15 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್: ಕೊಪ್ಪಳ, ದಾವಣಗೆರೆ ಸೇರಿ 10 ಜಿಲ್ಲೆಗಳಿಗೆ ಬೆಳ್ಳಂಬೆಳಗ್ಗೆ ಮಳೆ
ಬೆಂಗಳೂರು: ಒಂದು ವಾರ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಗುರುವಾರ ಬೆಳ್ಳಂಬೆಳಗ್ಗೆ ಕೊಪ್ಪಳ, ದಾವಣಗೆರೆ ಸೇರಿದಂತೆ 10 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಸಿಕ್ಕಿದೆ.

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗಿದ್ದು, ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆಯಲ್ಲಿ ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗಿದ್ದು, ಗದಗದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. | Source: Vijay Karnataka

Ralated News

0. The 10 Hottest Countries In The World 2025 - WorldAtlas
1. Yellow Alert In Karnataka, Rains Likely In Bengaluru Till May 15. Check Forecast - ABP Live English
2. Bangalore Weather: IMD forecasts heavy rain for next few days, schools closed, traffic police issue adviso - The Economic Times
3. Mumbai rains: Dy CM Eknath Shinde blames early monsoon arrival, heavy rain in a short span - Hindustan Times
4. 'Expect heavy rainfall, snowfall': IMD's prediction for Himachal; fog, cold day conditions to continue in North India - Business Today
5. Low-pressure forms in the Bay; heavy rain likely in parts of Andhra Pradesh from November 25, says IMD - The Hindu
6. Bengaluru Weather: IMD Issues Yellow Alert for Rainfall and Thunderstorms – Check 7-Day Forecast - Times Now
7. Heavy showers in Mumbai; IMD predicts more rain in Maharashtra, Karnataka; cloudy sky in Delhi; full weather update, AQI - Mint
8. Karnataka Weather Alert: IMD Predicts Rain in Several Districts, Check Details For Bangalore Weather Today - Goodreturns
9. India: IMD issues heavy rain warning for Tamil Nadu for entire week - India News News - WION
Previous Post Next Post

Leave a Reply

Your email address will not be published. Required fields are marked *